ನಾನು ಗೃಹಿಣಿ. ಅನೇಕ ಬಗೆಯ ಕಥೆ,ಕವನ,ಲೇಖನ ಮುಂತಾದ ಸಾಹಿತ್ಯಕ ಬರಹ ಬರೆಯುವುದು ಹವ್ಯಾಸ. ಹೊಸ ಹೊಸ ಅಡುಗೆ ಖಾದ್ಯ ಮಾಡುವುದು ಬಲು ಇಷ್ಟ.
ಉಚಿತ
ಹಾಯ್ ,ಹಲೋ ಫ್ರೆಂಡ್ಸ್ ನಾನು ಇವತ್ತು ಹೊಸದಾಗಿ ಬರೆಯುತ್ತ ಇರುವುದರಿಂದ ಮೊದಲು ಸಿಹಿಯನ್ನು ನಿಮಗಾಗಿ ಹೇಳಿ ಮುಂದು ಬೇರೆಬೇರೆ ಕಥೆ,ಕವನ,ಬರೆಯಲು ಇಚ್ಚಿಸುವೆ ನಿಮ್ಮೆಲ್ಲರ ಪ್ರೋತ್ಸಾಹ ಬಲು ಮುಖ್ಯ ಅಲ್ಲವೇ.ಎಲ್ಲರಿಗೂ ನಮಸ್ಕಾರ ರಿ💐🙏ಇವತ್ತು ನಾನ