ಒಂದು ಹಳ್ಳಿ ಆ ಹಳ್ಳಿಯ ಹೆಸರು ವೀರಮ್ಮನ ಹಳ್ಳಿ ಆ ಹಳ್ಳಿಯಲ್ಲಿ ರಾತ್ರಿಯೆಲ್ಲ ದೆವ್ವಗಳದ್ದೇ ಕಾರುಬಾರು
ಒಂದು ದಿನ ಅಮಾವಾಸ್ಯೆರಾತ್ರಿ ಸಮಯ ಸ್ಬನ್ದ್ರ ಎನ್ನುವ ಮಹಿಳೆ ಮನೆಯಲ್ಲಿ ಊಟದಾಸಮಯವಾದ್ದರಿಂದ ತನ್ನ ಗಂಡನಿಗಾಗಿ ಕಾಯುತ ಕುತಿರುತಾಳೆ ಹಾಗೆ ಕಾಯುತ ಗೋಡೆಗೆ ಒರಗಿ ನಿದ್ದೆಗೆ ಜಾರುತಲೇ ಬಾಗಿಲು ಡಾಬಾ ಡಾಬಾ ಎಂದು ಬಡಿಯುವ ಸದ್ದು ಕೇಳಿ ಭಯದಿಂದ ಎದ್ದು ನೋಡುತಾಳೆ ಬಾಗಿಲುಗಳು ಕಿತ್ತು ಬೀಳಬೇಕು ಹಾಗೆ ಬಡಿಯುತಿದಾರೆ ಬೇರೆ ಇದ್ದಾಳೆ ಮಕ್ಕಳು ರಜೆಗೆ ಸುಭದ್ರ ಅಮ್ಮನ ಮನೆಗೆ ಹೋಗಿದ್ದಾರೆ ಗಂಡ ಬೇರೆ ಬೇರೆ ಊರಿಗೆ ವ್ಯಾಪಾರಕ್ಕಾಗಿ ಹೋಗಿ ಮರಳಿ ಬಂದಿಲ್ಲ
ಆ ಕಾಲದಲ್ಲಿ ಮೊಬೈಲ್ ಫೋನ್ ಕೂಡ ಇಲ್ಲ ಬಾಗಿಲು ತಟ್ಟುತಿರುವರು ಮಾತನಾಡದೆ ಬಡಿಯಲು ಸುಭದ್ರಳ ಎದೆ ಜಲ್ಲೆಂತಿದೆ ಧೈರ್ಯ ಮಾಡಿ ಯಾರದು ಯಾರದು ಂದು ಚೀರಿದಳು ಉತ್ತರ ವಿಲ್ಲಾ ಬಾಗಿಲು ಮಾತ್ರ ಒಂದೇ ಸಮನೆ ಸಡ್ಡು ನಿಧಾನವಾಗಿ ಕಿಡಕಿ ಬಳಿತೆರಳಿ ಸಂದಿಯಲ್ಲಿ ಯಲ್ಲಿ ನೋಡಲು ಮನುಷ್ಯರು ಯಾರು ಇಲ್ಲ ಅದು ಹೇಗೆ ಯಾರು ಇಲ್ಲದೆಬಾಗಿಲು ಬಡಿಯಲು ಸದ್ಯ ವೆಂದು ಮನದಲ್ಲೇ ಯೋಚಿಸಿ ಮತ್ಹ್ವ್ಮ್ಮೆ ಬಾಗಿಲ ಚಿಲಕ ಭದ್ರ ಪಡಿಸುತಾಳೆ ಸ್ವಲ್ಪ ಸಮಯ ಸದ್ದು ನಿಂತು ಸಮಾಧಾನ ವಾಗುತದೆ ಬರಿ ಮೌನ ಅವರಿಸುತದೆ ಅಕ್ಕ ಪಕ್ಕದವರನ್ನು ಕರೆಯಲು ಕೂಗಲು ಅವರು ನಿದ್ದೆಗೆ ಜಾರಿರುರುತಃರೆ ಅಡಿಗೆ ಕೊನೆಗೆ ತೆರಳಿ ಬಿಂದಿಗೆಯಿಂದ ನೀರು ತುಂಬಿಸಿ ಕುಡಿದು ನೆಲಕ್ಕೆ ಅನಿಸಿ ಕೂತು ಯೋಚಿಸುತಾಳೆ ಯಾರಾದರೂ ಬೇಕೆಂದೇ ತನ್ನನ್ನು ಗಾಬರಿ ಪಡಿಸಲು ಹೀಗೆಲ್ಲಮಾಡುತಿದ್ದರೆ ಎಂದು ತಾನು ಭಯ ಬೀಳದೆ ಎದುರಿಸಬೇಕು ಎಂದು ಪಣ ತೊಟ್ಟು ನಂತರ ಗಡಿಯಾರದ ಮುಳ್ಳು 1 ಗಂಟೆ ಸಮಯ ತೋರಿಸಿದೆ ಸರಿಹೋತಾದರೂ ಗಂಡನಅರಿವಿಲ್ಲ ಅವನಿಗೆ ಏನಾದರು ಹೆಚ್ಚುಕಮ್ಮಿ ಆಗಿರಬಹುದೇ ಎಂಬ ಅಳುಕು ಮನದಲ್ಲಿ ಕಡಲು ಶುರುವಾಯಿತು
ಮತ್ತದೇ ಶಬ್ದ ಬಾಗಿಲು ಬಡಿದ ಸದ್ದು ಭಯದಲ್ಲಿ ಈ ಸಲ ಧೈರ್ಯ ಮಾಡಿ ಬಾಗಿಲು ತೆಗೆದು ನೋಡಿಸಬೇಕು ಎಂದು ಕೈಯಲ್ಲಿ ಮಚ್ಚು ತೆಗೆದು ಕೊಂಡು ಹೋಗಿ ಬಾಗಿಲು ತೆಗೆದರೆ ಎದುರಿಗೆ ಗಂಡ ದೇಹವಿಲ್ಲದೆ ಬರಿ ತಲೆ ಮಾತ್ರ ದಲ್ಲಿ ನಿಂತ ದೃಶ್ಯ ಭಯಾನಕ ಸುಭದ್ರ ಅಲ್ಲೇ ಮೂರ್ಛೆ ಹೋಗಿ ಬಿದ್ದು ಬಿಡುತಾಳೆ ಕಣ್ಣು ತೆರೆದು ನೋಡಿದರೆ ಗಂಡನ ತಲೆ ತನ್ನ ಮುಖದ ಮುಂದೆ ಬಂದು ಮಾತನಾಡುತಿದೆ
ಭಯದಲ್ಲಿ ಕಿರುಚಲು ಶುರು ಮಾಡಿದಳು ಗಂಡ ಸುಭದ್ರ ಲ ಕೆನ್ನೆಗೆ ಒಂದು ರಾಪ್ ಅಂತ ಕೊಡುತಾನೆ ಎದ್ದು ಕೂತು ನೋಡಿದರೆ ಕಂಡದ್ದು ಒಂದು ಕನಸು ,