ನಮಸ್ತೆ ನಾನು 5 ವರ್ಷದಿಂದ ಕಾರ್ಯ ನಿರ್ವಹಿಸುತಿರುವ ನಮ್ಮ ಕಛೇರಿ ಬಳಿ ಬ್ಯಾಂಕ್ ಇದೆ ಅಲ್ಲಿ ಭದ್ರತಾ ಸಿಬ್ಬಂದಿ ಯಾಗಿಕಾರ್ಯನಿರ್ವಹಿಸುವ ಒಬ್ಬ ಅಂದಾಜು 55 ರ ಆಸುಪಾಸಿನ ವ್ಯಕ್ತಿ ಪಕ್ಕದಲ್ಲೇ ಬ್ಯಾಂಕ್ ನಲ್ಲಿ ಕಾರ್ಯನಿರ್ವಹುಸಿತಿದ್ದು ನಮಗೂ ಸಣ್ಣ ಪರಿಚಯ ನಾನು ಗಮನಿಸಿದ ಹಾಗೆ ಒಂಟಿ ಜೀವನ ಅಥವಾ ಊರಿನಲ್ಲಿ ಸಂಸಾರ ಇರಬಹುದೇನೋ
ಅವರು ಮಾಡುವ ಕೆಲಸವನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ಚಿಕ್ಕ ಮಾಹಿತಿ
ATM ಎಂದರೆ ನಾವೆಲ್ಲ ಪದೇ ಪದೇ ಹೋಗಿ ನಗದನ್ನು ಸ್ವೀಕರಿಸುತ್ತಾ ಇರುತ್ತೆವೆ. ಆ ಭದ್ರತಾಸಿಬ್ಬಂದಿಯು ಪ್ರತಿದಿನ ತನ್ನ ATM ಮಶಿನ್ ಮತ್ತೆ ಅಲ್ಲೇ ಒಳ್ಗೆ ಇರುವ ಚಿಕ್ಕ ಕೊಠಡಿಯಲ್ಲಿ ಚಿಕ್ಕ ಮಂದಿರವನ್ನು ಮಾಡಿ
ಕೊಂಡು ಇಷ್ಟಾನುಸಾರ ಭಕ್ತಿ ಅನುಸಾರವಾಗಿ ಪೂಜೆ ಮಾಡುತಾರೆ ATM ಗೆ ಹೂವನ್ನು ಅಲಂಕರಿಸಿ ನೋಡಲು ಖುಶಿಯಾಗುತದೆ ಒಂದು ದಿನ ನನ್ನ ಮಗಳು ಆನ್ಲೈನ್ ನಲ್ಲಿ ಕೊಬ್ಬರಿ ಎಣ್ಣೆ ಆರ್ಡರ್ ಮಡುತ್ತಿರುವಾಗ ಇಂದೇ ಮಾಡಿದರೆ 100 ರೂಪಾಯಿ ರಿಯಾಯಿತಿ ಸಿಗಲಿದೆ ಎಂದು ORDER ಮಾಡುತಾಳೆ ಸಮಯ ಎಷ್ಟು ಗೊತ್ತ ಸಂಜೆ 7 ಗಂಟೆ ಆರ್ಡರ್ ಬರಲು ಸಮಯ 7-30 ನಾನು ಮನೇಲಿದೀನಿ ಆಫೀಸ್ ಕ್ಲೋಸ್ ಏನು ಮಾಡುವುದು ಡೆಲಿವರಿ ಬಾಯ್ ಬಂದೇ ಬಿಟ್ಟ ಆರ್ಡರ್ ತಗೊಳ್ಳಿಎಂದ ಕರೆ ಮಾಡುತಿದ್ದಾನೆ ನನ್ನ ಮಗಳು ಅಮ್ಮ ಆರ್ಡರ್ ಮಾಡಿದೀನಿ ನಿನ್ನ ಆಫೀಸ್ ಅಡ್ರೆಸ್ಸ್ ಕೊಟ್ಟಿದೀನಿ ಅಂತ ಹೇಳಿದಳು
ಏನ ಮಾಡೋದು ನಾಳೆ ಬಾ ಅಂತ ಹೇಳಿದ್ರೆ ಆ ಹುಡುಗ ಕೇಳ್ತಿಲ್ಲ ಡೆಲಿವರಿ ಚಾರ್ಜಸ್ ಜಾಸ್ತಿ ಆಗುತ್ತೆ ಅಂತ ಹೇಳ್ತಿದಾನೆ ಈ ಆಫರ್ ಇವತ್ತೆ ಲಾಸ್ಟ ಅಂತ ಸರಿ ಇಲ್ಲಿ ಒಬ್ರು ಭದ್ರತಾ ಸಿಬ್ಬಂದಿ ಇದಾರೆ ಅವ್ರಿಗೆ ಕೊಟ್ಟಿರ್ತೀನಿ ನೀವು ನಾಳೆ ಅವರಿಂದ ಪಡೆದು ಕೊಳ್ಳಿ ಅಂತ ಸರಿ phone pay ಮಾಡಿದ್ದೂ ಆಯಿತು ನಾಳೆ ಬಂದೆ ಆಫೀಸ್ ಗೆ ಬಂದೆ ಪಾರ್ಸೆಲ್ ವಿಷಯ ಮರೆತೇ ಹೋಗಿತು ಆಗ ಆ ಭದ್ರತಾ ಸಿಬ್ಬಂದಿ ಅವ್ರೆ ಕಾಲ್ ಮಾಡಿ ನೆನಪಿಸಿದರು ನಿಮ್ಮದು ಪಾರ್ಸೆಲ್ ಇದೆನೋಡಿ ತಗೊಂಡು ಹೋಗಿ ಅಂತ ಆಗ ನಾನು ಪಡೆದುಕೊಂಡೆತುಂಬ ಖುಷಿ ಆಗುತ್ತೆ ಹಾಗೆ ಅವ್ರು ಪ್ರತಿದಿನಿಯಾ ಬ್ಯಾಂಕ್ ಅಕ್ಕ ಪಕ್ಕ ವಾಸ ಮಾಡುವ ನಾಯಿಗಳಿಗೆ ಹಾಲು ಕುಡಿಯಲುಬಟ್ಟಲಲ್ಲಿ ಕೊಟ್ಟಿರುತಾರೆ ಎಷ್ಟು ಒಳ್ಳೆ ಗುಣ ಅಲ್ವ